Saturday, December 27, 2014

ಇಲ್ಲಿದೆ ಅಮೀರ್ ಖಾನ್ ನ “ ಅಸತ್ಯ ಮೇವ ಜಯತೆ “ ಮತ್ತು ಆತನ ಅಸಲೀ ಜಾತಕ..!!!




ಪ್ರತಿಭೆ ಬೇರೆ ಮತ್ತು ನೈತಿಕತೆ ಬೇರೆ ಎ೦ಬ ಸತ್ಯ ಅಮೀರ್ ಖಾನ್ ಎ೦ಬ ನಟನನ್ನು ನೋಡಿದೆ ತಿಳಿಯುತ್ತೆ...ಪ್ರಿಾವ೦ತಿಯೂ ಆಗಲ್ಲ ಎ೦ಬುದಕ್ಕೆ ಅಮೀರ್ ಾನ್ ಉತ್ತ ಉದಾಹೆ.

ಉದಾಹೆಗೆ ಈತನ್ನು  ಜನಪ್ರೀಯತೆಯ ತುತ್ತ ತುದಿಗೆ ತೆಗೆದುಕೊ೦ಡು ಹೋದ “ ಸತ್ಯ ಮೇವ ಜಯತೆ “ ಎ೦ಬ ಟೀವೀ  ಕಾರ್ಯಕ್ರಮ ನೋಡಿದರೆ ಗೊತ್ತಾಗುತ್ತದೆ.

ಒಮ್ಮೆ  ಗೌತಮ ಬುದ್ದ ಬಳಿ  ಒಬ್ಬ ತಾಯಿ  ತನ್ನ ಮಗನನ್ನು ಕರೆದುಕೊ೦ಡು ಬ೦ದು ಸ್ವಾಮೀ ಈತ ನಿಮ್ಮ ಅಭಿಮಾನಿ , ನಿಮ್ಮನ್ನು ದೇವರ ಹಾಗೆ ಆರಾಧಿಸುತ್ತಾನೆ , ಆದರೆ ಈತ ಅತಿಯಾಗಿ ಬೆಲ್ಲ ತಿನ್ನುತ್ತಾನೆ , ನಾನು ಹೇಳಿದರೆ ಕೇಳುವುದಿಲ್ಲನೀವು ಹೇಳಿದರೆ ಕೇಳಿಯಾನು ದಯವಿಟ್ಟು ಉಪದೇಶ ಮಾಡಿ ಎ೦ದಾಗ ಗೌತಮ ಬುದ್ದ ಹೇಳಿದನ೦ತೆತಾಯಿ ಇನ್ನೊ೦ದು ವಾರ ಬಿಟ್ಟು ಬಾಆಗ ನಾನು ಉಪದೇಶ ಕೊಟ್ಟರೆ ಈತ ಖ೦ಡಿತ ತನ್ನ ಬೆಲ್ಲ ತಿನ್ನುವ ಚಟ ಬಿಡುತ್ತಾನೆ.  ಅದರ೦ತೆ ತಾಯಿ ಮಗನನ್ನು ಒ೦ದು ವಾರದ ನ೦ತರ ಮತ್ತೆ ಗೌತಮ ಬುದ್ದನ ಬಳಿ ಕರೆದು ಕೊ೦ಡು ಬರುತ್ತಾಳೆ. ಆಗ ಗೌತಮರು ಆತನಿಗೆ ಅತಿಯಾಗಿ ಬೆಲ್ಲ ತಿನ್ನುವುದು ಸರಿಯಲ್ಲ ಎ೦ದು ಬುದ್ದಿ ವಾದ ಹೇಳುತ್ತಾನೆ. ಹುಡುಗನೂ ವಿಧೇಯತೆಯಿ೦ದ ಒಪ್ಪಿಕೊಳ್ಳುತ್ತಾನೆ. ಆಗ ಚಕಿತಳಾದ ತಾಯಿ ಸ್ವಾಮೀ ತಾವು ಉಪದೇಶವನ್ನು ನಾನು ಒ೦ದು ವಾರದ ಹಿ೦ದೆ ಬ೦ದಾಗಲೇ ಹೇಳಬಹುದಿತ್ತಲ್ಲಾ ಎ೦ದು ಕೇಳುತ್ತಾಳೆ. ಆಗ ಗೌತಮ ಬುದ್ದ ಹೇಳಿದ್ದುತಾಯೀ ಹೇಳಬಹುದಿತ್ತುಆದರೆ ಆಗ ನಾನೂ ವಿಪರೀತ ಬೆಲ್ಲ ತಿನ್ನುತ್ತಿದ್ದೆ. ಆಗ ನಾನು ಉಪದೇಶಿಸಿದ್ದರೆ ಅದು ಪರಿಣಾಮಕಾರಿಯಾಗುತ್ತಿರಲಿಲ್ಲಈಗ ನಾನೂ ಬೆಲ್ಲ ತಿನ್ನುವುದನ್ನು ಬಿಟ್ಟು ಬಿಟ್ಟಿದ್ದೇನೆ ಆದ್ದರಿ೦ದ ಉಪದೇಶಿಸುವ ನೈತಿಕ ಹಕ್ಕೂ ನನಗೀಗ ಬ೦ದಿದೆ ಮತ್ತು ಅದು ಪರಿಣಾಮಕಾರಿಯೂ ಆಗುತ್ತದೆ.

ಮೇಲಿನ ಕಥೆ ಕಾಲ್ಪನಿಕ ವಾಗಿರಬಹುದು….ಆದರೆ ಅದರಲ್ಲೊ೦ದು ಅದ್ಭುತ ನೈತಿಕ ತತ್ವ ಅಡಗಿದೆ.  ನೀವು ಬೇರೆಯವರಿಗೆ ಏನನ್ನಾದರೂ ಒಳ್ಳೆಯದನ್ನು ಉಪದೇಶಿಸುತ್ತಿದ್ದರೆನೀವು ಉಪದೇಶವನ್ನು ಪಾಲಿಸುತ್ತಿದ್ದರೆ ಮಾತ್ರ ಅದು ಪರಿಣಾಮಕಾರಿಯಾಗಿರುತ್ತದೆ

ಮನೆಯಲ್ಲೆ ಒ೦ದರ ಹಿ೦ದೊ೦ದರ೦ತೆ ಸಿಗರೇಟು ಸೇದಿ ಹೊಗೆ ಬಿಡುವ ಚೈನ್ ಸ್ಮೋಕರ್  ತ೦ದೆಯೊಬ್ಬ ಮಗನಿಗೆ ಸಿಗರೇಟು ಸೇದುವುದು ತು೦ಬ ಕೆಟ್ಟ ಹವ್ಯಾಸ ಎ೦ದರೆ ಅವನ ಉಪದೇಶ ನಗೆಪಾಟಲಾಗುತ್ತದೆ

ಇನ್ನೊ೦ದು ಉದಾಹರಣೆ ಎ೦ದರೆ ಭಾರತ ಚಿತ್ರರ೦ಗ ಕ೦ಡ ಅಧ್ಭುತ ಕಲಾವಿದಕಮಲ್ ಹಾಸನ್ಮದುವೆಯ ಪಾವಿತ್ರ್ಯತೆಯ ಬಗ್ಗೆ ಕಾರ್ಯಕ್ರಮವೊ೦ದನ್ನು ನಡೆಸಿಕೊಟ್ಟರೆ ಹೇಗಿರುತ್ತದೆ ಊಹಿಸಿ. ಇ೦ಥ ವಿಚಿತ್ರಗಳು ಇತ್ತೀಚೆಗೆ ದೂರದರ್ಶನ ಮಾಧ್ಯಮಗಳಲ್ಲಿ ನಡೆಯುತ್ತಿವೆ. ಟೈಗರ್ ಪ್ರಭಾಕರ್ ಎ೦ಬ ಕನ್ನಡ  ನಟನ ಸು೦ದರ ಸ೦ಸಾರವನ್ನು ಮುರಿದಜಯಮಾಲಎ೦ಬ ನಟಿ ಈಗ ಯಾವುದೋ ಚಾನಲ್ ನಲ್ಲಿ  ಇದು ನನ್ನ ಕಥೆಎ೦ಬ ಕಾರ್ಯಕ್ರಮದಲ್ಲಿ ಮುರಿದ ಮದುವೆಗಳನ್ನು ಜೋಡಿಸುವ ಕಾರ್ಯಮಾಡುತ್ತಾ ನಗೆಪಾಟಲಾಗುತ್ತಿದ್ದಾಳೆ.

ಹಿನ್ನೆಲೆಯಲ್ಲಿ  ಅಮೀರ್ ಖಾನ್ಎ೦ಬ ಬಾಲಿವುಡ್ ನಟನಸತ್ಯ ಮೇವ ಜಯತೆಎ೦ಬ ಜನಪ್ರೀಯ ಕಾರ್ಯಕ್ರಮ ವನ್ನು ಮತ್ತು ಆತನ ಇತ್ತೀಚಿನಪೀಕೇಎ೦ಬ ಚಿತ್ರವನ್ನು ವಿಷ್ಲೇಶಿಸೋಣ. ನೆನಪಿಡಿ ನಾನು ಕೂಡ ಅಮೀರ್ ಖಾನ್ ನಟನೆಯ ಅಭಿಮಾನಿಯೇ….ಆದರೆ ಮೇಲಿನ ಕಾರ್ಯಕ್ರಮ ಮತ್ತು ಚಿತ್ರದಲ್ಲಿ ಆತ ಕೊಟ್ಟ ಸ೦ದೇಶಗಳು ಈಗ ನಗೆಪಾಟಲಾಗುತ್ತಿವೆ

ಉದಾಹರಣೆಗೆಸತ್ಯಮೇವ ಜಯತೆ ಕಾರ್ಯಕ್ರಮದ ಬಗ್ಗೆ ನೋಡೋಣ
 
ಪತ್ನಿಯರನ್ನು ಬಟ್ಟೇ ಬದಲಾಯಿಸಿದ೦ತೆ ಬದಲಾಯಿಸುವಅಮೀರ್ ಖಾನ್ಇದರಲ್ಲಿ  ಹೆಣ್ಣಿನ ಶೋಷಣೆಯ ಬಗ್ಗೆ ಕಣ್ಣೀರಾಗುತ್ತಾನೆ ( ಎಷ್ತೆ೦ದರೂ ಅಧ್ಬುತ ನಟನಲ್ಲವೇ )…ನಿಮಗೆ ಗೊತ್ತಿರಲಿ ಈತನ ಮೊದಲನೇ ಪತ್ನಿ ರೀನಾ ದತ್ತಾ  ಹಿ೦ದೂ. ಈಗ ಈತ ಮದುವೆಯಾಗಿರುವ ಬೆ೦ಗಳೂರಿನ ಕನ್ನಡತಿ  ಕಿರಣ್ ರಾವ್ ಕೂಡ ಹಿ೦ದೂ . ಇವಳ ಜೊತೆಗೆ ಇನ್ನೆಷ್ಟು ದಿನವೋ ?     

                       

ಇದಲ್ಲದೇ ಈತ  ಜೆಸ್ಸಿಕಾ ಹೈನ್ಸ “ ಎ೦ಬ ಬ್ರಿಟೀಷ್ ಪತ್ರಕರ್ತೆ ಯೊಬ್ಬಳೊಡನೆ ಅನೈತಿಕ ಸ೦ಭ೦ಧ ಇಟ್ಟುಕೊ೦ಡು ಅವಳಿಗೊ೦ದು ಮಗುವನ್ನೂ ದಯಪಾಲಿಸಿದ್ದಾನೆ.  “.   

                                                    
            

 ಈತ  ಆಸ್ತಿಗಾಗಿ ಸ್ವ೦ತ ತಮ್ಮ ಫೈಸಲ್ ಖಾನ್  ಎ೦ಬ  ನಟನಿಗೆ ( “ ಮೇಲಾ “ ಚಿತ್ರ ನೆನಪಿದೆಯಾ ?)  ಮಾನಸಿಕ ಅಸ್ವಸ್ಥನ ಪಟ್ಟ ಕಟ್ಟಿ ಆತನನ್ನು ಹುಚ್ಚಾಸ್ಪತ್ರೆಗೆ ಸೇರಿಸಿದ್ದಾನೆ


ಇದೆಲ್ಲಾ ಆತನ ವೈಯ್ಯಕ್ತಿಕ ವಿಷಯ ನಮಗೇಕೆ ಎ೦ದಿರಾ ? ಹಾಗಿದ್ದರೆಸತ್ಯ ಮೇವ ಜಯತೆಕಾರ್ಯಕ್ರಮದ ಬಗ್ಗೆ ಹಲವಾರು ಪ್ರಶ್ನೆಗಳು ಇಲ್ಲಿವೆ

. ಕಾಶ್ಮೀರಿ ಮುಸಲ್ಮಾನರನ್ನು ತನ್ನ ಕಾರ್ಯಕ್ರಮಕ್ಕೆ ಕರೆಸಿ ಅವರ ದು:ಖಕ್ಕೆ ಮಿಡಿಯುವ ಈತ ಅವರಿಗಿ೦ತ ಸಾವಿರಪಾಲು ಹೆಚ್ಚು ನೊ೦ದಿರುವ ಮತ್ತು ಈಗ ಅವರ ಸ೦ತತಿಯೇ ನಾಶದ ಅ೦ಚಿನಲ್ಲಿರುವಕಾಶ್ಮೀರಿ ಪ೦ಡಿತರನ್ನುಮಾತ್ರ ತನ್ನ ಕಾರ್ಯಕ್ರಮದ ಸನಿಹವೂ ಬಿಟ್ಟುಕೊಳ್ಳುವುದಿಲ್ಲ

. ಜಗತ್ತಿನ ಜನಸ೦ಖ್ಯಾ ಸ್ಪೋಟದ ಬಗ್ಗೆ ಮಾತನಾಡುವ ಈತ ಅದರಲ್ಲಿ ತನ್ನ ಧರ್ಮದ ಬಹು ಪತ್ನಿತ್ವ  ಮತ್ತು ಬಹು ಸ೦ತಾನ ಕೊಡುಗೆಯ ಬಗ್ಗೆ ಚಕಾರವೆತ್ತುವುದಿಲ್ಲ

. ಹೆಣ್ಣು ಮಕ್ಕಳ ಶೋಷಣೆ,  ವಿದ್ಯಾಭ್ಯಾಸದ ಬಗ್ಗೆ  ಭಾವಪೂರಿತ ಭಾಷಣ ಬಿಗಿಯುವ ಈತ ತನ್ನ ಧರ್ಮದಲ್ಲಿ ನಡೆಯುತ್ತಿರುವ ಇ೦ಥ ಶೋಷಣೆಯ ಬಗ್ಗೆ ಮೌನಿ ( ಬಗ್ಗೆ ವರ್ಷದ ನೋಬೆಲ್ ಪಾರಿತೋಷಿತೆಮಲಾಲಾ ಳನ್ನು ಕೇಳಿ ). 
. ಹಿ೦ದೂ ಧರ್ಮದ ಮೂಢನ೦ಬಿಕೆಗಳ ಬಗ್ಗೆ ಕೊರೆಯುವ ಈತನ ಬಾಯಿ೦ದ ತನ್ನ ಧರ್ಮದಲ್ಲೂ ಇರುವ ಅಸ೦ಖ್ಯಾತ ಮೂಢನ೦ಬಿಕೆಗಳನ್ನು ಜಾಣತನದಿ೦ದ ಮರೆಮಾಚುತ್ತಾನೆ

. ಈಗ ವಿಶ್ವದಾದ್ಯ೦ತ ಪಿಡುಗಾಗಿ ಪರಿಣಮಿಸಿರುವ ಭಯೋತ್ಪಾದನೆಯ ವಿಷಯ ಈತನ ಕಾರ್ಯಕ್ರಮದಲ್ಲಿ ಸುಳಿಯುವುದೂ ಇಲ್ಲಸುಳಿದರೂ ಈತನದು ಜಾಣ ಉತ್ತರ …” ಭಯೋತ್ಪಾದನೆಗೆ ಜಾತಿ ಇಲ್ಲ “.

೬. ಈ ಕಾರ್ಯಕ್ರಮದ ಒ೦ದು ಎಪಿಸೋಡಿಗೆ ಕೋಟ್ಯ೦ತರ ಪೀಕುವ ಈತ ಡಾಕ್ಟರ್ ಗಳಿಗೆ ಗ್ರಾಮೀಣ ಭಾಗದಲ್ಲಿ ಪುಕ್ಕಟೆ ಕೆಲಸ ಮಾಡುವ೦ತೆ ಪುಕ್ಕಟೆ ಸಲಹೆ ನೀಡುತ್ತಾನೆ.
ಇ೦ಥ ಹಿನ್ನೆಲೆಯುಳ್ಳ ಅಮೀರ್ ಖಾನ್ ತನ್ನ ಇತ್ತೀಚಿನ ಚಿತ್ರಪೀಕೇಯಲ್ಲಿ ತನ್ನ  ಅಭಿನಯದಿ೦ದ ಜನ ಮನ ಸೂರೆಗೊಳ್ಳುತ್ತಲೇ ಹಲವಾರು ವೈರುದ್ದ್ಯಗಳ ಗಣಿಯಾಗುತ್ತಾನೆ.

. ಹಿ೦ದೂ ಧರ್ಮದ ಮೂಡನ೦ಬಿಕೆಗಳನ್ನು ಪ್ರಶ್ನಿಸುತ್ತಲೇ  ತನ್ನ ಧರ್ಮದ ಮೂಢನ೦ಬಿಕೆಗಳ ಬಗ್ಗೆ ಕುರುಡಾಗುತ್ತಾನೆ

. ಹಿ೦ದೂ ಧರ್ಮಗುರುಗಳು  ಮಾಡುವ ತಮ್ಮ ಭಕ್ತರ ಮಾನಸಿಕ ಮತ್ತು ಅರ್ಥಿಕ ಶೋಷಣೆಯ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಈತ ಈಗ ಜಗತ್ತನ್ನೇ ನಡುಗಿಸುತ್ತಿರುವ ಜಿಹಾದ್ಎ೦ಬ ಭಯೋತ್ಪಾದಕ ತತ್ವಾಚರಣೆ ಮೂಲ ತಮ್ಮ ಧರ್ಮದ ಧರ್ಮಗುರುಗಳ ಉಪದೇಶದ ಫಲ ಎ೦ಬುದನ್ನು ಹೇಳಲು ಮರೆತು ಬಿಡುತ್ತಾನೆ


ಇದರ ಹಿನ್ನೆಲೆ ನೀವು ತಿಳಿದಷ್ಟು ಸಲೀಸಾಗಿಲ್ಲ....ಇ೦ದು ಬಾಲಿವುಡ್ ನಲ್ಲಿ ಒ೦ದು ಅದ್ದೂರಿ ಚಿತ್ರ ತಯಾರಾಗಲು ನೂರಾರು ಕೋಟಿ ಬೇಕು. ಈ ದುಡ್ಡು ಎಲ್ಲಿ೦ದ ಬರುತ್ತದೆ ಎ೦ದು ಕೊ೦ಡಿರಿ ? ಪ್ರತೀ ನಯಾಪೈಸೆಗೂ ಲೆಕ್ಕ ಹಾಕುವ ಈ ಗುಜರಾತಿಗಳು ಈ ದುಡ್ಡನ್ನು ಬ೦ಡವಾಳವಾಗಿ ಸುರಿಯುತ್ತಾರಾ ? ಖ೦ಡಿತ ಇಲ್ಲ. ಈ ದುಡ್ದು ಬರುವುದು ಭೂಗತಲೋಕದಿ೦ದ. ದಾವೂದ್ ಇಬ್ರಾಹಿ೦ ನ೦ತಹ ಪಾತಕಿಗಳು ತಮ್ಮ ಕಪ್ಪು ಹಣ ಬಿಳೀ ಮಾಡಲು ಈ ಚಿತ್ರಗಳಿಗೆ ಹಣ ಸುರಿದು ಅದರಿ೦ದ ೩೦೦ ಕೋಟಿ-೪೦೦ ಕೋಟಿ ಗಳಿಕೆಯಾಯಿತೆ೦ದು ತೋರಿಸಿ ಹಣವನ್ನು ಬಿಳೀ ಮಾಡಿಕೊಳ್ಳುತ್ತಾರೆ. ( ನೆನಪಿಡಿ ಯಾವೊಬ್ಬ ವ್ಯಾಪಾರಿಯೂ ಇನ್ ಕಮ್ ಟ್ಯಾಕ್ಸ ಗೆ ಹೆದರಿ  ತನಗೆ ಇಷ್ಟು ಲಾಭ ಬ೦ತು ಎ೦ದು ಹೇಳಿ ಕೊಳ್ಳುವುದಿಲ್ಲ...ಅ೦ಥ ಸಮಯದಲ್ಲೂ ಈ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರ ೩೦೦ ಕೋಟಿ ಕ್ಲಬ್ ಸೇರಿತು ಎ೦ದು ಪ್ರಚಾರ ಮಾಡುದೇಕೆ ಎ೦ದು ವಿಚಾರಿಸಿದರೆ ಸ೦ತ್ಯಾ೦ಶ ತಿಳಿಯುತ್ತದೆ ) ಈ ಹಣವೇ ಮು೦ದೆ ಭಯೋತ್ಪಾದಕ ಕ್ರತ್ಯಗಳಿಗೆ ಉಪಯೋಗವಾಗುತ್ತದೆ. ಇದರ ಜೊತೆ ಹಿ೦ದೂ ಧರ್ಮದ ಅವಹೇಳನದ ಗುರಿಯೂ ಈಡೇರುತ್ತದೆ...ಒ೦ದೇ ಕಲ್ಲಿಗೆ ಎರಡು ಹಕ್ಕಿ...ಹೇಗಿದೆ...?