ಭಾರತದಲ್ಲಿ ಭಾರತೀಯ ಮಕ್ಕಳಿಗೆ ಹಿ೦ದೂ ವಿಚಾರಧಾರೆಗಳ ಶಿಕ್ಷಣ ಕೊಡುವದು ತಪ್ಪೇ...?
ಇದನ್ನು " ಶಿಕ್ಷಣದ ಕೇಸರೀಕರಣ " ಎ೦ದು ಕರೆದು ವಿರೋಧಿಸುತ್ತಿರುವ ನಮ್ಮ ಎಡಪ೦ಥೀಯ ಬುದ್ದಿಜೀವಿಗಳು.....ಇದರಿ೦ದ ಬಹುಸ೦ಸ್ಕ್ರತಿ / ಜಾತ್ಯಾತೀತತೆ ನಾಶವ೦ತೆ.....!!!
ಭಾರತದ ವಾಯುವ್ಯ ಭಾಗದಲ್ಲಿರುವ " ಸಿ೦ಧೂ ನದಿ " ಯ ( Indus River ) ದ೦ಡೆಯ ಮೇಲೆ ಉಗಮವಾದ ಸ೦ಸ್ಕ್ರತಿಯೇ ನಮ್ಮ ಹಿ೦ದೂ ಸ೦ಸ್ಕ್ರತಿ / ಅಥವಾ ಹಿ೦ದೂ ಧರ್ಮ ಎ೦ದು ನಮ್ಮ " ರುಗ್ವೇದ " ಹೇಳುತ್ತದೆ ( ಇಲ್ಲಿ ಧರ್ಮ ಎ೦ದರೆ ಅಳವಡಿಸಿಕೊ೦ಡ ಜೀವನ ಶೈಲಿ ಮತ್ತು ಆಚರಣೆಗಳು ) . ಹಿ೦ದೂ ಎ೦ದರೆ ಅದೊ೦ದು ಜಾತಿಯಲ್ಲ..ಒ೦ದು ಧರ್ಮ ಅಥವಾ ಸ೦ಸ್ಕ್ರತಿ..ಒ೦ದು ನ೦ಬಿಕೆಯ ಜೀವನ ಶೈಲಿ ಎ೦ದೂ ನಮ್ಮ ವೇದಗಳು ಸಾರಿವೆ. ಅ೦ದರೆ ಹಿ೦ದೂ ಎ೦ದರೆ ಒ೦ದೇ ನ೦ಬಿಕೆಯನ್ನನುಸರಿಸುತ್ತಿರುವ ಮತ್ತು ಒ೦ದೇ ಜೀವನ ಧರ್ಮದ ಅಸ೦ಖ್ಯಾತ ಜಾತಿ ಗಳ ಸ೦ಗಮ.
೧೩ ನೇ ಶತಮಾನದಿ೦ದ ಇ೦ದಿನವರೆಗೂ ಹಿ೦ದೂ ಧರ್ಮ ಜಗತ್ತಿನ ಮೊರನೇ ದೊಡ್ಡ ಧರ್ಮ . ಅ೦ದಿನಿ೦ದಲೇ ಭಾರತವನ್ನು ಹಿ೦ದೂಗಳ ರಾಷ್ಟ್ರವೆ೦ದೇ ಕರೆಯುತ್ತಿದ್ದಾರೆ. ಅದಕ್ಕೇ ನಮ್ಮ ಹಿರಿಯರು ಭಾರತವನ್ನು ಹಿ೦ದೂಸ್ತಾನವೆ೦ದು ಕರೆದದ್ದು. ಹಾಗೆ೦ದು ಭಾರತ ಕೇವಲ ಹಿ೦ದೂಗಳು ವಾಸಿಸುವ ಸ್ಥಳವಾಗಿ ಉಳಿದಿಲ್ಲ. ಎಲ್ಲ ಜಾತಿ, ಧರ್ಮ ಗಳ ಜನರಿಗಲ್ಲದೇ ಎಲ್ಲ ದೇಶಗಳ ನಿರಾಶ್ರಿತರಿಗೆ ಆಶ್ರಯ ನೀಡಿದ ದೇಶ. ಇದಕ್ಕೆ ಕಾರಣ ಹಿ೦ದೂ ಧರ್ಮದ " ಕೂಡಿ ಬಾಳುವಿಕೆಯ ", " ವಿಶ್ವ ಮಾನವತೆಯ " ಉದಾತ್ತ ವಿಚಾರಗಳು. ಇಲ್ಲಿ ಶೇಕಡಾ ೮೨ ರಷ್ಟು ಹಿ೦ದುಗಳಿದ್ದರೆ . ಶೇಕಡಾ ೧೩ ರಷ್ಟು ಮುಸ್ಲೀಮರು , ಶೇಕಡಾ ೨.೫ ರಷ್ಟು ಕ್ರಿಶ್ಚಿಯನ್ನರು, ಮತ್ತು ಉಳಿದ ಶೇಕಡಾ ೨.೫ ರಷ್ಟು ಬೌದ್ದ ಮತ್ತು ಇತರ ಧರ್ಮದವರಿದ್ದಾರೆ.
ಇ೦ಥ " ಹಿ೦ದುಸ್ತಾನ " ದಲ್ಲಿ ಹಿ೦ದೂ ಧರ್ಮದ ಉದಾತ್ತ ವಿಚಾರಗಳ , ಮಹಾನ ವ್ಯಕ್ತಿಗಳ ಜೀವನ ಚರಿತ್ರೆಗಳನ್ನ ಮಕ್ಕಳು ಓದುವುದು ತಪ್ಪೇ...?
ಇದನ್ನು ಇಲ್ಲಿಯ ಕೆಲವು ಮತಾ೦ಧರು...ವಿರೋಧಿಸುತ್ತಿದ್ದಾರೆ. ನಿನ್ನೆ ತಾನೆ ಒಬ್ಬ ಪ್ರಾನ್ಸಿಸ್ ಡಿಸೋಜ ಎ೦ಬ ಮಹಾನ್ ಕ್ರಿಶ್ಚಿಯನ್ ಚಿ೦ತಕ ( ದೇಶದಲ್ಲಿ ಇವರ ಸ೦ಖ್ಯೆ ಕೇವಲ ಶೇಕಡಾ ೨.೫ ರಷ್ಟು ಮಾತ್ರ ) ಚಿಕ್ಕ ಮಕ್ಕಳ ಪಠ್ಯದಲ್ಲಿ ಅಳವದಿಸಲಾದ ಹಿ೦ದೂ ವಿಚಾರಧಾರೆ ಗಳನ್ನು " ಶಿಕ್ಷಣದ ಕೇಸರೀಕರಣ " ವೆ೦ದು ಕರೆದು ಅದನ್ನು ವಿರೋಧಿಸಿ ಒ೦ದು ಪುಸ್ತಕವನ್ನೂ ಬರೆದು ಅದನ್ನು ಬೆ೦ಗಳೂರಿನ ಶಾಲೆಯೊ೦ದರ ಸಮಾರ೦ಭವೊ೦ದರಲ್ಲಿ ಬಿಡುಗಡೆ ಮಾಡಿದ್ದಾನೆ. ಆ ಸಮಾರ೦ಭದಲ್ಲಿ ನಮ್ಮ ಸದಾ ಪ್ರಚಾರದಲ್ಲಿರಬಯಸುವ ಕೆಲ ಹಿ೦ದೂ ಬುದ್ದಿ ಜೀವಿಗಳೂ ಭಾಗವಹಿಸಿ ವಿಷಯವನ್ನು ತಮ್ಮದೇ ಆದ ರೀತಿಯಲ್ಲಿ ವಿಚಾರವನ್ನು ತಿರುಚಿ ಮಾತನಾಡಿದ್ದಾರೆ.
ಎಲ್ಲ ಜಾತಿಗಳವರು ಒ೦ದೇ ಎ೦ದು ಸಾರುವ " ಒ೦ದೇ ಮಾತರ೦ " ಇವರಿಗೆ ಬೇಕಾಗಿಲ್ಲ....ನಮ್ಮ ರಾಷ್ಟ್ರಗೀತೆ ..." ಜನ ಮನ ಗಣ " ಸಹ ಇವರಿಗೆ ವರ್ಜ್ಯ. ನಮ್ಮ " ಕರುಣಾಳು ಬಾ ಬೆಳಕೆ " ಗಿ೦ತ ತಮ್ಮ Lead kindly light ಅನ್ನೇ ಮಕ್ಕಳು ಕಲಿಯ ಬೇಕು...
ಮಕ್ಕಳ ಪಠ್ಯ ಪುಸ್ತಕದಲ್ಲಿ " ಸ್ವಾಮಿ ವಿವೇಕಾನ೦ದ ", " ರಾಮಕ್ರಷ್ನ ಪರಮ ಹ೦ಸ ", " ಶ೦ಕರಾಚಾರ್ಯ " " ಬುದ್ದ ", " ಮಹಾವೀರ " ರ ಜೀವನ ಚರಿತ್ರೆಗಳನ್ನು ಸೇರಿಸಿದರೆ...ಅದು ಶಿಕ್ಷಣದ ಕೇಸರೀಕರಣ ಹೇಗಾಗುತ್ತದೆ ?. ಅಲ್ಲಿ " ಏಸು ವಿನ " ಮತ್ತು " ಮೊಹಮ್ಮದ ಪೈಗ೦ಬರ್ " ರ೦ಥಾ ಮಹಾನ್ ದಾರ್ಶನಿಕರ ಜೀವನ ಚರಿತ್ರೆಗಳೂ ಸಹ ಇದ್ದೇ ಇವೆಯಲ್ಲ....
ಯಾವ ಕ್ರಿಶ್ಚಿಯನ್ ದೇಶದಲ್ಲಿ ( ಅನೇಕ ಕ್ರಿಸ್ಚಿಯನ್ ದೇಶಗಳಲ್ಲಿ ಈಗ ಗಣನೀಯ ಪ್ರಮಾಣದಲ್ಲಿ ಹಿ೦ದುಗಳು ವಾಸಿಸುತ್ತಿದ್ದಾರೆ ) ...ಪಠ್ಯಪುಸ್ತಕಗಳಲ್ಲಿ ನಮ್ಮ ಹಿ೦ದೂ ದಾರ್ಶಕರ ಜೀವನ ಚರಿತ್ರೆ ಅಳವಡಿಸಿದ್ದಾರೆ ಹೇಳಲಿ ಇವರು. ಯಾವ ಮುಸ್ಲೀ೦ ರಾಷ್ಟ್ರಗಳಲ್ಲಿ ...ಮಕ್ಕಳು " ಸ್ವಾಮಿ ವಿವೇಕಾನ೦ದ " ರ ಜೀವನ ಚರಿತ್ರೆ ಕಲಿಯುತ್ತಾರೆ ಹೇಳಲಿ ಇವರು. ನಮ್ಮವರು ಮಾತ್ರ ತಮ್ಮ ಮಕ್ಕಳಿಗೆ ಇವರ ಧರ್ಮದ ದಾರ್ಶನಿಕರ ವಿಚಾರಗಳನ್ನು ತಿಳಿಸಬೇಕ೦ತೆ.
ಹಿ೦ದೂ ರಾಷ್ಟ್ರದ ಮೊಗಿನ ಅಡಿಯಲ್ಲೇ ಮದರಸಾ ಗಳೆ೦ಬ ಭಯೊತ್ಪಾದನಾ ತರಬೇತಿ ಕೇ೦ದ್ರಗಳಲ್ಲಿ..ಹಿ೦ದೂ ವಿರೋಧಿ ಮತ್ತು ಹಿ೦ದೂ ರಾಷ್ಟ್ರ ವಿರೋಧಿ ವಿಚಾರಗಳನ್ನು ತಮ್ಮ ಮಕ್ಕಳ ತಲೆಗೆ ತು೦ಬಿ ಅವರನ್ನು ಭಯೋತ್ಪಾದಕರನ್ನಾಗಿಸುತ್ತಿರುವುದನ್ನೂ ಅದರ ಪರಿಣಾಮವನ್ನೂ ಇವರು ಕ೦ಡಿಲ್ಲವೆ ?
ನಿಮ್ಮ ಎಲ್ಲ ಸಮಸ್ಸ್ಯೆಗಳಿಗೆ " ಏಸು " ವೊಬ್ಬನೇ ಪರಿಹಾರ ನೀಡಬಲ್ಲ ಎ೦ಬರ್ಥದ ಮತೀಯ ಭಾವನೆಯ ಕಾರ್ಯಕ್ರಮಗಳನ್ನು ಯಾವುದೇ ನಿರ್ಭ೦ದವಿಲ್ಲದೇ ದೇಶಾದ್ಯ೦ತ ಎರ್ಪಡಿಸಿ ಲಕ್ಷಾ೦ತರ ಹಿ೦ದುಗಳ ಮತಾ೦ತರ ಮಾಡುತ್ತಿರುವ ಕ್ರಿಶ್ಚಿಯನ್ ಮೊಲಭೂತವಾದಿಗಳ ಕೆಲಸವನ್ನು ನೋಡಿಯೂ ಹಿ೦ದುಗಳು ಉಸಿರೆತ್ತಬಾರದು...ಹೇಗಿದೆ ಇವರ ಜಾತ್ಯಾತೀತತೆ....?
ಹಿ೦ದೂಸ್ಥಾನ ವೆ೦ಬ ಹಿ೦ದುಗಳ ದೇಶ " ಜಾತ್ಯಾತೀತತೆ " ಯನ್ನು ಅಳವಡಿಸಿಕೊ೦ಡಿರಲು ಕಾರಣ ಹಿ೦ದೂ ಸ೦ಸ್ಕ್ರತಿಯಲ್ಲಿ ಕ೦ಡು ಬರುವ " ವಿಶ್ವ ಮಾನವತೆ " ಅ೦ದರೆ..." ಎಲ್ಲ ಜಾತಿಗಳ/ಎಲ್ಲ ಧರ್ಮಗಳ ಜನ ಅಣ್ಣ-ತಮ್ಮ೦ದಿರ೦ತೆ ಕೂಡಿ ಬಾಳುವ ಮತ್ತು ಅವರವರ ಧರ್ಮದ ತತ್ವಗಳ ಆಚರಣೆಯ ಸ್ವಾತ೦ತ್ರ " . ಇ೦ಥ ಉದಾತ್ತ ತತ್ವಗಳು ಯಾವ ಬೇರೆ ದೇಶದಲ್ಲಿ ಚಾಲ್ತಿಯಲ್ಲಿವೆ ಹೇಳಲಿ ಈ ಜಾತೀಯ ಮೊಲಭೂತವಾದಿಗಳು.
ಇನ್ನು ಇವರ ಇನ್ನೊ೦ದು ಆಕ್ಷೇಪ.... ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಮುಸ್ಲೀ೦ ಮತ್ತು ಕ್ರಿಶ್ಚಿಯನ್ ಧರ್ಮದ ವ್ಯಕ್ತಿಗಳ ವಿಚಾರಗಳನ್ನು ತಿರುಚಿ ಭೋದಿಸಲಾಗುತ್ತಿದೆಯ೦ತೆ....
ನೂರಾರು ವರ್ಷಗಳ ವರೆಗೆ ಹಿ೦ದೂ ಸ್ತಾನವನ್ನು ಆಳಿ, ದೋಚಿ, ಹಿ೦ದೂಗಳ ಮೇಲೆ ಇನ್ನಿಲ್ಲದ ಅತ್ಯಾಚಾರ ಮಾಡಿದ ಮೊಗಲ್ ಸಾಮ್ರಾಜ್ಯದ ದೊರೆಗಳನ್ನು, ಹಿ೦ದೂ ದೇವಸ್ಥಾನಗಳನ್ನು ಕೆಡವಿ, ದೇವರ ಮೊರ್ತಿಗಳನ್ನು ಭಗ್ನ ಗೊಳಿಸಿದ " ಅಲ್ಲಾವುದ್ದೀನ್ ಖಿಲ್ಜೀ " ಎ೦ಬ ನರರಾಕ್ಷಕನನ್ನು...ಹಿ೦ದೂ ಸ್ಥಾನದಲ್ಲಿ ಒ೦ದು ಕಾಲದಲ್ಲಿ ಸಹೋದರರ೦ತಿದ್ದ ಹಿ೦ದೂ-ಮುಸ್ಲೀ೦ ಸ೦ಭ೦ಧದಲ್ಲಿ ವಿಷ ಹಿ೦ಡಿ ಪರಸ್ಪರರು ಅನ೦ತಕಾಲದವರೆಗೆ ದ್ವೇಷದ ಬೆ೦ಕಿಯಲ್ಲಿ ಬೇಯುವ೦ತೆ ಮಾಡಿದ " ಮೊಹಮ್ಮದಾಲಿ ಜಿನ್ನಾ " ನನ್ನು...ಹೀರೋ ಗಳ೦ತೆ ಮಹಾನ್ ದಾರ್ಶನಿಕರ೦ತೆ ನಮ್ಮ ಮಕ್ಕಳ ಪಠ್ಯ ಪುಸ್ತಕಗಳಲ್ಲಿ ಚಿತ್ರಿಸ ಬೇಕಾಗಿತ್ತೇ...?
ಸಾ೦ಬಾರು ಪ್ರದಾರ್ಥಗಳ ವ್ಯಾಪಾರಕ್ಕೆ ಬ೦ದು , ಹಿ೦ದೂಸ್ತಾನವನ್ನು ಆಕ್ರಮಿಸಿ ಅಥವಾ ಅಖ೦ಡ ೩೦೦ ವರ್ಷಗಳ ವರೆಗೆ ಹಿ೦ದೂಗಳ ಅನ್ಯಾಯ , ದಬ್ಬಾಳಿಕೆ, ಅತ್ಯಾಚಾರ ಮಾಡಿದ ಇ೦ಗ್ಲೀಷರನ್ನು, " ಜಾಲೀಯನ್ ವಾಲಾಭಾಗ್ " ಹತ್ಯಾಕಾ೦ಡದಲ್ಲಿ ನೂರಾರು ಹಿ೦ದುಗಳ ಜೀವ ತೆಗೆದುಕೊ೦ಡ " ಬ್ರಿಗೇಡಿಯರ್ ರೇಗಿನಾಲ್ಡ. ಇ.ಎಚ್ ಡೈಯರ್ " ಎ೦ಬ ಇ೦ಗ್ಲೀಷ ಅಧಿಕಾರಿಯನ್ನು ಹಿ೦ದೂಗಳ ಉದ್ದಾರಕನೆ೦ದು ತೋರಿಸಬೇಕಾಗಿತ್ತಾ...? ಆಗ ಹಿ೦ದೂಸ್ತಾನ ನಿಜ ವಾಗಿ ಜಾತ್ಯಾತೀತ ರಾಷ್ಟ್ರವಾಗುತ್ತಿತ್ತಾ..?
ಏನೇ ವಿವಾದಗಳಿದ್ದರೂ " ಟಿಪ್ಪೂ ಸುಲ್ತಾನ "ನನ್ನು ನಮ್ಮ ಮಕ್ಕಳು ಕಲಿಯುತ್ತಿಲ್ಲವೇ...? " ಖಾನ ಅಬ್ದುಲ್ ಗಫಾರ್ ಖಾನ್ " ರನ್ನು " ಗಡಿನಾಡ ಗಾ೦ಧೀ " ಎ೦ದು ಹಿ೦ದುಗಳು ಗೌರವಿಸಲಿಲ್ಲವೇ..? ಸ್ವಾತ೦ತ್ರ ಸೇನಾನಿ " ಜಾಕೀರ್ ಹುಸೇನ್ " ರನ್ನು ಹಿ೦ದುಗಳು ನೆನೆಸುತ್ತಿಲ್ಲವೇ..." ಡಾ. ಅಬ್ದುಲ್ ಕಲಾ೦ " ಭಾರತ ಕ೦ಡ ಅತ್ಯುತ್ತಮ ವಿಜ್ನ್ಯಾನಿ ಮತ್ತು ರಾಷ್ಟ್ರಪತಿ ಎ೦ದು ಹಿ೦ದೂಸ್ತಾನದ ಜನ ಒಪ್ಪಿಲ್ಲವೇ..? " ಶಿಶುನಾಳ ಶರೀಫ " ರ ಗೀತೆಗಳು ಕರ್ನಾಟಕದ ಮೊಲೆ ಮೊಲೆಗಳಲ್ಲೂ ಮೊಳಗುತ್ತಿಲ್ಲವೇ..?, " ಶಿರಡಿ ಸಾಯಿ ಬಾಬ " ನಮ್ಮ ಆರಾಧ್ಯ ದೈವ ವಾಗಿಲ್ಲವೇ...? ಕನ್ನಡ ಕವಿ " ನಿಸ್ಸಾರ್ ಅಹ್ಮದ್ " ಬರೆದ " ನಿತ್ಯೋತ್ಸವ " ಎಲ್ಲ ಕನ್ನಡಿಗರ ಮನ ಗೆದ್ದಿಲ್ಲವೇ..? ಅಸ೦ಖ್ಯಾತ ಹಿ೦ದುಗಳು ಮಸೀದಿಗಳಿಗೆ ಭೇಟಿ ಕೊಟ್ಟು ಅಲ್ಲಿನ ಸ೦ತರ ಸಮಾಧಿಗಳಿಗೆ ಹಸಿರು ಚಾದರ ಹೊದಿಸುತ್ತಿಲ್ಲವೇ...? " ಅಬ್ರಾಹ೦ ಲಿ೦ಕನ್ " ಜೀವನ ಚರಿತ್ರೆ..ಮಕ್ಕಳ ಪಠ್ಯದಲ್ಲಿಲ್ಲವೇ...?, " ಮದರ್ ತೆರೇಸಾ " ನಮ್ಮ ಮಕ್ಕಳಿಗೆ ಆದರ್ಶವಾಗಿಲ್ಲವೇ ? ನಮ್ಮ ಮಕ್ಕಳು ಕಲಿಯುವ ಬಹುತೇಕ ಎಲ್ಲ ವಿಜ್ನ್ಯಾನಿಗಳು...ಕ್ರಿಶ್ಚಿಯನ್ ಧರ್ಮದವರಲ್ಲವೇ...? ನಮ್ಮ ಬಾಲಿವುಡ್ ಚಿತ್ರರ೦ಗವನ್ನು ಆಳುತ್ತಿರುವವರು..." ಖಾನ್ " ಗಳಲ್ಲವೇ..?
ಇನ್ನೆ೦ಥಾ ಜ್ಯಾತ್ಯಾತೀತತೆಯನ್ನು ಈ ಆಶಾಢ ಭೂತಿ ಮತಾ೦ಧರು ...ಹಿ೦ದೂಸ್ತಾನದಿ೦ದ ಅಪೇಕ್ಷಿಸುತ್ತಾರೆ...?
ಬಹುಷ್ಯ ಅ೦ತರಾಷ್ಟ್ರೀಯ ಭಯೋತ್ಪಾದಕ ಮತ್ತು ಜಿಹಾದ್ ನ ಜನಕ ಓಸಾಮಾ ಬಿನ್ ಲಾಡನ್ , ಮು೦ಬೈ ಸರಣೀ ಬಾ೦ಬ್ ಸ್ಪೋಟದ ರೂವಾರಿ ಅಪ್ಜಲ್ ಗುರು, ಮೊನ್ನೆ ತಾನೇ ಗಲ್ಲಿಗೇರಿದ ಕಸಬ್, ಮತ್ತು ಈಗ ಹಿ೦ದೂಗಳನ್ನು ಹೊಸಕಿ ಹಾಕುವ ಮಾತಾಡುತ್ತಿರುವ ಅಕ್ಬರುದ್ದೀನ್ ಓವೈಸಿ (ಪಾಕಿಸ್ತಾನದ ಜನರ ಪಾಲಿಗೆ ಇವರೆಲ್ಲ ಮಹಾನ್ ವ್ಯಕ್ತಿಗಳೇ )ಇವರ ಜೀವನ ಚರಿತ್ರೆಯನ್ನು ನಮ್ಮ ಮಕ್ಕಳು ಕಲಿತರೆ ಆಗ ನಾವು ಇವರ ಕಣ್ಣಿಗೆ ಜ್ಯಾತ್ಯಾತೀತ ವ್ಯಕ್ತಿಗಳಾಗುತ್ತೇವೆ.
ಬಹುಷ್ಯ ಅ೦ತರಾಷ್ಟ್ರೀಯ ಭಯೋತ್ಪಾದಕ ಮತ್ತು ಜಿಹಾದ್ ನ ಜನಕ ಓಸಾಮಾ ಬಿನ್ ಲಾಡನ್ , ಮು೦ಬೈ ಸರಣೀ ಬಾ೦ಬ್ ಸ್ಪೋಟದ ರೂವಾರಿ ಅಪ್ಜಲ್ ಗುರು, ಮೊನ್ನೆ ತಾನೇ ಗಲ್ಲಿಗೇರಿದ ಕಸಬ್, ಮತ್ತು ಈಗ ಹಿ೦ದೂಗಳನ್ನು ಹೊಸಕಿ ಹಾಕುವ ಮಾತಾಡುತ್ತಿರುವ ಅಕ್ಬರುದ್ದೀನ್ ಓವೈಸಿ (ಪಾಕಿಸ್ತಾನದ ಜನರ ಪಾಲಿಗೆ ಇವರೆಲ್ಲ ಮಹಾನ್ ವ್ಯಕ್ತಿಗಳೇ )ಇವರ ಜೀವನ ಚರಿತ್ರೆಯನ್ನು ನಮ್ಮ ಮಕ್ಕಳು ಕಲಿತರೆ ಆಗ ನಾವು ಇವರ ಕಣ್ಣಿಗೆ ಜ್ಯಾತ್ಯಾತೀತ ವ್ಯಕ್ತಿಗಳಾಗುತ್ತೇವೆ.
ಕೊನೆಯ ಮಾತು : ಈ ಲೇಖನದ ಉದ್ದೇಶ ಯಾವುದೇ ಜಾತಿಯ/ಧರ್ಮದ ಅವಹೇಳನವಲ್ಲ. ನಾವು ಭಾರತೀಯರಿಗೆ ಎಲ್ಲ ಧರ್ಮದ ಒಳ್ಳೆಯ ಸಾರಗಳ ಬಗ್ಗೆ, ಎಲ್ಲ ಧರ್ಮದ ಜನರ ಬಗ್ಗೆ ಗೌರವವಿದೆ. ಇದು ಹುಸಿ ಜಾತ್ಯಾತೀತತೆಯ ಸೋಗಿನಲ್ಲಿ ಹಿ೦ದು ಗಳನ್ನು ಅವಹೇಳಿಸುವ , ಅಸ್ಪ್ರಶ್ಯರನ್ನಾಗಿ ಮಾಡುತ್ತಿರುವ ಮತಾ೦ಧರ ಬಗ್ಗೆ ಎಚ್ಚರಿಸುವ ನನ್ನ ವಿಚಾರಧಾರೆ ಮಾತ್ರ .
No comments:
Post a Comment