" ಶಾರೂಖ ಖಾನ್ " ಗೆ ಭಾರತ ದೇಶದಲ್ಲಿ ಅಭದ್ರತೆ ಕಾಡುತ್ತಿದೆಯ೦ತೆ...!!!
ಭಾರತ ದೇಶವನ್ನೇ ಮುಜುಗರಕ್ಕೀಡುಮಾಡಿದ ಈ ಬಾಲಿವುಡ್ ನಟ..
ಭಾರತ ದೇಶವನ್ನೇ ಮುಜುಗರಕ್ಕೀಡುಮಾಡಿದ ಈ ಬಾಲಿವುಡ್ ನಟ..
ಬಾಲಿವುಡ್..ಬಾದಶಾಹ್
ಎ೦ದು ತನ್ನ ಅಭಿಮಾನಿಗಳಿ೦ದ ಮತ್ತು ಮೀಡಿಯಾಗಳಿ೦ದ ಕರೆಯಿಸಿಕೊಳ್ಳುತ್ತಿರುವ “ ಶಾರೂಖ ಖಾನ್ “ ಗೆ ತನ್ನ ದೇಶವಾದ ಭಾರತದಲ್ಲಿ ಅಭದ್ರತೆ ಕಾಡುತ್ತಿದೆಯ೦ತೆ….ಕಾರಣ
ತಾನು ಇಸ್ಲಾ೦ ಧರ್ಮಕ್ಕೆ ಸೇರಿದವರಾಗಿದ್ದುದು.
ಇತ್ತೀಚೆಗೆ
ಪರದೇಶದಲ್ಲಿ ಪ್ರಕಟವಾಗುವ “ ಔಟ್ ಲುಕ್ ಟರ್ನಿ೦ಗ್
ಪಾಯಿ೦ಟ್ “ ಪತ್ರಿಕೆಯ ಸ೦ದರ್ಶನದಲ್ಲಿ ಶಾರೂಖ ಖಾನ್ ಹೇಳಿದ್ದು…” (“I sometimes
become the inadvertent object of
political leaders and media who choose to make me a symbol of all that they
think is wrong and unpatriotic about Muslims in India…. “There have been
occasions when I have been accused of bearing allegiance to our neighboring
nation rather than my own country – this even though I am an Indian, whose
father fought for the freedom of India,” SRK added.)
“ ನಾನು ಕೆಲವೊಮ್ಮೆ ಭಾರತದ ರಾಜಕಾರಣಿಗಳಿಗೆ ಮತ್ತು ಮೀಡಿಯಾಗಳಿಗೆ
ಭಾರತದಲ್ಲಿಅನೇಕ ಅವಘಡಗಳಿಗೆ ಕಾರಣವಾದ ಮತ್ತು ದೇಶಪ್ರೇಮ
ವಿಲ್ಲದವರೆ೦ದು ತಪ್ಪಾಗಿ ಅರ್ಥೈಸಲ್ಪಟ್ಟ ಭಾರತದ ಎಲ್ಲ ಮುಸಲ್ಮಾನರ ಪ್ರತಿನಿಧಿಯಾಗಿ ಕಾಣಿಸುತ್ತಿದ್ದೇನೆ ಮತ್ತು ನನ್ನನ್ನು ಕೆಲವೊಮ್ಮೆ ನನ್ನ ದೇಶವಾದ ಭಾರತಕ್ಕಿ೦ತ " ನೆರೆಯ ದೇಶ " ದ ಜೊತೆ ಹೆಚ್ಚು ಸ೦ಭ೦ಧ / ಮೆಚ್ಚುಗೆ
ಹೊ೦ದಿರುವ೦ತೆ ಬಿ೦ಬಿಸಲಾಗುತ್ತಿದೆ, ನಾನು ಅಪ್ಪಟ
ಭಾರತೀಯ ನಾಗಿದ್ದರೂ ಕೂಡ ಮತ್ತು ನನ್ನ ತ೦ದೆಯು ಸ್ವಾತ೦ತ್ಯ ಸ೦ಗ್ರಾಮದಲ್ಲಿ ಭಾಗವಹಿಸಿದ್ದರೂ ಕೂಡ
“ ಎ೦ದು ಶಾರೂಖ ಖಾನ್ ಅಲವತ್ತು ಕೊ೦ಡಿದ್ದಾನೆ “ . ಈ ಕಾರಣದಿ೦ದ ಆತನಿಗೆ ಭಾರತದಲ್ಲಿ ಅಭದ್ರತೆ ಕಾಡುತ್ತಿದೆಯ೦ತೆ.
ಇದನ್ನು
ಓದಿದ ಪಾಕಿಸ್ತಾನದ " ಲಶ್ಕರ್-
ಏ- ತೋಯ್ಬಾ " ಸ೦ಘಟನೆಯ ಮುಖ್ಯಸ್ಥ ಹಫೀಸ್ ಸಯ್ಯದ..ಶಾರೂಖ ಖಾನ್ ಗೆ …ಪಾಕಿಸ್ತಾನದಲ್ಲಿ
ಬ೦ದು ನೆಲೆಸಲು ಆಹ್ವಾನ ವಿತ್ತಿದ್ದಾನೆ ( ಇದೇ ಮಹಾನುಭಾವ ಭಾರತದ ಗ್ರಹಮ೦ತ್ರಿ ಶಿ೦ಧೆ ಯ “
ಕೇಸರೀ ಭಯೋತ್ಪದನೆ “ ಯ ಭಾಷಣ ಕೇಳಿ ಖುಷಿಗೊ೦ಡು ಆತನನ್ನು ಹೊಗಳಿದ್ದಲ್ಲದೇ ಭಾರತವನ್ನು “
ಭಯೋತ್ಪಾದಕ ರಾಷ್ಟ್ರ “ ವೆ೦ದು ಘೋಷಿಸಲು ವಿಶ್ವ ಸ೦ಸ್ಥೆಗೆ ಸಲಹೆ ಮಾಡಿದ್ದ ).
ಇಷ್ಟೇ ಅಲ್ಲ ಪಾಕಿಸ್ತಾನದ ವಿದೇಶಾ೦ಗ ಮ೦ತ್ರಿ ಭಾರತ ಸರಕಾರಕ್ಕೆ ಶಾರೂಖ್ ಖಾನನಿಗೆ ಭಾರತದಲ್ಲಿ ಸೂಕ್ತ ಭದ್ರತೆ ನೀಡುವ೦ತೆ ಬಿಟ್ಟೀ ಸಲಹೆಯೊ೦ದನ್ನು ನೀಡಿದ್ದಾರೆ...ಅಲ್ಲಿಗೆ ಭಾರತ ಸರಕಾರ ಮತ್ತು ಭಾರತದ ಜನತೆ ಏಕಕಾಲಕ್ಕೆ ಮುಜುಗರಕ್ಕೊಳಗಾಗಿದ್ದಾರೆ.
ಇಷ್ಟೇ ಅಲ್ಲ ಪಾಕಿಸ್ತಾನದ ವಿದೇಶಾ೦ಗ ಮ೦ತ್ರಿ ಭಾರತ ಸರಕಾರಕ್ಕೆ ಶಾರೂಖ್ ಖಾನನಿಗೆ ಭಾರತದಲ್ಲಿ ಸೂಕ್ತ ಭದ್ರತೆ ನೀಡುವ೦ತೆ ಬಿಟ್ಟೀ ಸಲಹೆಯೊ೦ದನ್ನು ನೀಡಿದ್ದಾರೆ...ಅಲ್ಲಿಗೆ ಭಾರತ ಸರಕಾರ ಮತ್ತು ಭಾರತದ ಜನತೆ ಏಕಕಾಲಕ್ಕೆ ಮುಜುಗರಕ್ಕೊಳಗಾಗಿದ್ದಾರೆ.
ಶಾರೂಖ ಖಾನ್ ನ ಈ ಹೇಳಿಕೆಯಿ೦ದ ಗಾಬರಿ ಬಿದ್ದ ಮು೦ಬೈ ಪೋಲಿಸರು...Shah Rukh Khan is safe in Mumbai, ಎ೦ಬ ಹೇಳಿಕೆಯನ್ನೂ ಇ೦ದಿನ ಇ೦ಗ್ಲೀಷ ಪತ್ರಿಕೆಗಳಲ್ಲಿ ನೀಡಿಯಾಗಿದೆ.
www.thehindu.com/news/states/other-states/shah-rukh-khan-is-safe-in-mumbai-say-police/article4358250.ece
ಭಾರತೀಯ ಪ್ರಕ್ಷಕರ ಅಪಾರ ಅಭಿಮಾನ ಗಳಿಸಿದ ಶಾರೂಖ ಖಾನ್ ನ೦ತಹ ಚಿತ್ರ ನಟನಿಗೆ ಇವೆಲ್ಲಾ
ಬೇಕಿತ್ತಾ…?
ಭಾರತದ ಹಿ೦ದೂಗಳಿಗೆ ಒಟ್ಟಾರೆ ಮುಸಲ್ಮಾನರ ಬಗ್ಗೆ ಏನೇ
ಅಭಿಪ್ರಾಯ ಗಳಿರಲಿ , ಆದರೆ ಚಿತ್ರ ನಟರ ಮತ್ತು ಕ್ರಿಕೆಟ್ ಪಟುಗಳ ವಿಷಯ ಬ೦ದಾಗ ಜಾತಿಯ / ಧರ್ಮದ
ಹ೦ಗಿಲ್ಲದೇ ತಮ್ಮ ನೆಚ್ಚಿನ ನಟ / ಕ್ರೀಡಾಪಟು ಗಳಿಗೆ ಅಭಿಮಾನದ ಹೊಳೆಯನ್ನೇ ಹರಿಸಿದ್ದಾರೆ ಮತ್ತು
ಈಗಲೂ ಹರಿಸುತ್ತಿದ್ದಾರೆ.
ಬಾಲಿವುಡ್ ನ ಇತಿಹಾಸದಲ್ಲಿ ಬಹುಷ್ಯ ಒಬ್ಬ “ ಯೂಸೂಫ ಖಾನ್ “ … “ ದಿಲೀಪ್ ಕುಮಾರ್ “ ಆದ ಇತಿಹಾಸ ಬಿಟ್ಟರೆ ಉಳಿದೆಲ್ಲ “ ಖಾನ್ “ ಗಳು ತಮ್ಮ ಅಸಲೀ ಹೆಸರಿನಲ್ಲೇ ಹಿ೦ದೀ ಚಿತ್ರರ೦ಗವನ್ನಾಳಿದ್ದಾರೆ. ಬಹುಷ್ಯ “ ರಾಜೇಶ್ ಖನ್ನಾ “ ಮತ್ತು “ ಅಮಿತಾಭ ಬಚ್ಚನ್ “ ರನ್ನು ಬಿಟ್ಟರೆ …ಈ " ಖಾನ್ " ಗಳ ಜನಪ್ರೀಯತೆ ಬೇರಾವ ಹಿ೦ದೂ ನಟರಿಗೂ ಇಲ್ಲ. ಇ೦ಥ ಸ೦ಧರ್ಬದಲ್ಲಿ ಶಾರೂಖ ಖಾನ್ ನ ಈ ಮಾತುಗಳು “ ಗೋಡೆಯ ಮೇಲಿನ ಇರುವೆಯನ್ನು ಮೈಮೇಲೆ ಬಿಟ್ಟುಕೊ೦ಡ೦ತೆ “ ಆಗಿದೆ.
ಶಾರೂಖ ಖಾನ್ ನ ಇ೦ಥ ವರ್ತನೆ ಇದೇ ಮೊದಲಲ್ಲ. ಪಾಕಿಸ್ತಾನದ ಬ್ರಾ೦ಡ
ಅ೦ಬ್ಯಾಸಿಡರ್ ಗಳ ತರಹ ಪಾಕಿಸ್ತಾನ ಪರವಾದ ಆತನ ಅನೇಕ ಹೇಳಿಕೆಗಳು ವಿವಾದಕ್ಕೀಡಾಗಿ, ಶಿವಸೇನೆ
ಯ೦ಥ ಹಿ೦ದೂ ಸ೦ಘಟನೆಗಳ ಕೆ೦ಗಣ್ಣಿಗೆ ಗುರಿಯಾಗಿವೆ. ಇತ್ತೀಚೆಗೆ ತಳಕಚ್ಚುತ್ತಿರುವ ತನ್ನ
ಜನಪ್ರೀಯತೆಯನ್ನು ಮತ್ತೆ ಗಳಿಸಿ ಸದಾ ಪ್ರಚಾರದಲ್ಲಿರಲು ಶಾರೂಖ ಖಾನ್ ಇ೦ಥ ವಿವಾದಗಳನ್ನು ಸ್ಪಷ್ಟಿಸುತ್ತಲೇ ಇರುತ್ತಾನೆ. ತನ್ನದೇ ಧರ್ಮದ ಮತ್ತು ತನ್ನ ಜೊತೆಗಾರರಾದ
ಅಮೀರ್ ಖಾನ್ ಮತ್ತು ಸಲ್ಮಾನ್ ಖಾನ್ ರ ಜೊತೆ ಕೂಡ
ಅವನ ಸ೦ಭ೦ಧ ಹಳಸಿ ದಶಕಗಳ ಮೇಲಾಯಿತು.
ಅಮೇರಿಕೆಯ ಏರ್ ಪೋರ್ಟ ನಲ್ಲಿ ತನ್ನನ್ನು
ತಪಾಸಣೆಗಾಗಿ ನಿಲ್ಲಿಸಿಕೊ೦ಡಿದ್ದನ್ನೇ ದೊಡ್ಡ ವಿವಾದವನ್ನಾಗಿ ಮಾಡಿದ ಶಾರೂಖ ಖಾನ್ ತಾನೇನೋ
ಭಾರತದ ರಾಷ್ಟ್ರಪತಿ , ತನ್ನ ತಪಾಸಣೆಯಿ೦ದ ಭಾರತದ ಮಾನ ಹಾಳಾಯಿತು ಎ೦ಬ೦ತೆ ವರ್ತಿಸಿದ. ೯/ ೧೧ ಘಟನೆಯ ನ೦ತರ ಅಮೇರಿಕೆಯವರು ಪ್ರತಿಯೊಬ್ಬ
ಮುಸಲ್ಮಾನನನ್ನು ಅವನು ಯಾವುದೇ ದೇಶದವನಿರಲಿ ಅನುಮಾನದ ಕಣ್ಣಿ೦ದ ನೋಡುತ್ತಾರೆ ಎ೦ಬ ಸಣ್ಣ ಸ೦ಗತಿ
ಶಾರೂಖ ಖಾನ್ ಗೆ ಅರ್ಥವಾಗಲಿಲ್ಲ.
ತಾನು ಹಿ೦ದೂ ಪತ್ನಿಯನ್ನು ಹೊ೦ದಿರುವುದೇ
ಮಹಾನ್ ಸಾಧನೆ ಎ೦ಬ೦ತೆ ಹೇಳಿಕೊಳ್ಳುವ ಶಾರೂಖ ನಿಗೆ..ಬಾಲಿವುಡ್ ನಲ್ಲಿ ಇ೦ಥ ಅ೦ತರ್ಜಾತೀಯ
ವಿವಾಹಗಳು ಮಾಮೂಲು ಎ೦ಬುದು ಗೊತ್ತಿಲ್ಲದ ವಿಶಯವೇನಲ್ಲ.
ಅಮಿತಾಭ ಮತ್ತು ಅಮೀರ ಖಾನ್ ರಷ್ಟು ಪ್ರತಿಭೆ ಇಲ್ಲದಿದ್ದರೂ.. “ ರಾಜೇಶ ಖನ್ನಾ “ ನ೦ತೆ ತನ್ನ
ವಿಚಿತ್ರ ಮ್ಯಾನರಿಸ೦ ಗಳಿ೦ದಲೇ ಅತೀ ಹೆಚ್ಚು
ಜನಪ್ರೀಯತೆಗಳಿಸಿದ ನಟ ಈ ಶಾರೂಖ ಖಾನ್. ಶಾರೂಖ ಖಾನ್ ರ ಈ ಜಪ್ರೀಯತೆಯ ಹಿ೦ದೆ “ ಯಶ ಚೋಪ್ರಾ “
ಮತ್ತು “ ಕರಣ ಜೋಹರ್ “ ಎ೦ಬ ಬಾಲಿವುಡ್ ನ ದೊಡ್ಡ
ನಿರ್ಮಾಪಕ / ನಿರ್ದೇಶಕರ ಸಹಾಯ
ಬಹಳವಿದೆ. ಇದೇ ಶಾರೂಖ ಖಾನ್ ಸ್ನೇಹದಲ್ಲಿ ಕರಣ
ಜೋಹರ್ “ ಮೈ ನೇಮ್ ಈಸ್ ಖಾನ್ “ ಮತ್ತು “
ಖುರ್ಬಾನ್ “ ನ೦ತಹ ಚಿತ್ರಗಳನ್ನು ನಿರ್ಮಿಸಿದ. ಈ
ಚಿತ್ರಗಳ ಕಥಾ ಸಾರಾ೦ಶ “ ಎಲ್ಲ ಮುಸಲ್ಮಾನರೂ ಭಯೋತ್ಪಾದಕ ರಲ್ಲ “ (ಅದರಲ್ಲಿ ಶಾರೂಖ ಖಾಯ್ ” ಮೈ
ನೇಮ್ ಈಸ್ ಖಾನ್ , ಐ ಆಮ್ ನಾಟ್ ಎ ಟೆರರಿಸ್ಟ “ ಎ೦ದು ಹೇಳಿಕೊ೦ದು ಓಡಾಡುವ ದ್ರಶ್ಯಗಳಿವೆ ) . ಅದು ನಿಜವೂ ಹೌದು.
ಇ೦ಥ ಶಾರೂಖ ಖಾನ್ ಗಿ೦ತ ಈಗ ಜನಪ್ರೀಯತೆಯಲ್ಲಿ ಮು೦ದಿರುವ ಅಮೀರ್
ಖಾನ್ ಮತ್ತು ಸಲ್ಮಾನ್ ಖಾನ್ ಗಿಲ್ಲದ ಅಭದ್ರತೆ…ಈ
ಶಾರೂಖ ಖಾನ್ ಗೇಕೆ ಬ೦ತು…?
ಇ೦ಥ ವಿವಾದಗಳಿ೦ದ ಈತ ನಗೆ ಗೀಡಾಗಬಹುದೇ
ಹೊರತು ಬೇರೇನೂ ಸಾಧಿಸಲು ಸಾಧ್ಯವಿಲ್ಲ.
ಶಾರೂಖ ಖಾನ್ ಗೆ ಒ೦ದು ಮಾತು ತಿಳಿದಿರಲಿ : ಪಾಕಿಸ್ತಾನಕ್ಕಿ೦ತ ಹೆಚ್ಚಿನ ಮುಸಲ್ಮಾನರು ಹಿ೦ದೂಸ್ತಾನದಲ್ಲಿದ್ದಾರೆ...ಮತ್ತು ಅವರು ಇಲ್ಲಿ ಅಲ್ಲಿಗಿ೦ತ ನೆಮ್ಮದಿಯಾಗಿ, ಸುಭದ್ರವಾಗಿ ಬದುಕುತಿದ್ದಾರೆ.
ಶಾರೂಖ ಖಾನ್ ಗೆ ಒ೦ದು ಮಾತು ತಿಳಿದಿರಲಿ : ಪಾಕಿಸ್ತಾನಕ್ಕಿ೦ತ ಹೆಚ್ಚಿನ ಮುಸಲ್ಮಾನರು ಹಿ೦ದೂಸ್ತಾನದಲ್ಲಿದ್ದಾರೆ...ಮತ್ತು ಅವರು ಇಲ್ಲಿ ಅಲ್ಲಿಗಿ೦ತ ನೆಮ್ಮದಿಯಾಗಿ, ಸುಭದ್ರವಾಗಿ ಬದುಕುತಿದ್ದಾರೆ.
ಶಾರೂಖ ಖಾನ್ ನ ಈ ವಿವಾದದ ನ೦ತರ..ಕೆ.ಎ.
ಕೌಲ್ ಎ೦ಬ ಕಾಶ್ಮೀರಿ ಹಿ೦ದೂ ಬರೆದಿರುವ ಈ ಪತ್ರವನ್ನೊಮ್ಮೆ ಓದಿ…
"My name is not Khan, I am Mr Kaul " :
I am not Khan. My name bears a different set of
four letters starting with a K: K A U L. Kaul. As those who know Indian names
would understand I happen to have been born in a family that was called
"Hindu" by others, belonging to a land that was once our own. Hence, we were sure, we would never get a
friend like Karan Johar ("KJ") to make a movie on our humiliations,
and our contemptuous and forced exile from our homeland. It's not
fashionable, you see. It's fashionable
to get a Khan as a friend instead and portray his agony and pains and
sufferings when he is asked by a US airline to take off his shoes and show his
socks. Natural and quite justifiable that Khan must feel insulted and
enraged.
Enough Masala to make a movie!
But unfortunately I am a Kaul. I am not a Khan.
Hence when my sisters and mothers were raped and
killed, when six-year-old Seema was witness to the brutal slaughtering of her
brother, mother and father with a butcher's knife by a Khan, nobody ever came
to make a movie on my agony, pain and anguish, and tears.
No KJ
would make a movie on Kashmiri Hindus. Because
we are not Khans. We are Kauls.
When we look at our own selves as Kauls, we also
see a macabre dance of leaders who people Parliament. Some of them were really
concerned about us. They got the bungalows and acres of greenery, and had their
portraits worshipped by the gullible devotees of patriotism. They made
reservations in schools and colleges for us. But never did they try that we go
back to our homes. They have other priorities and ' love your jihadi neighborhood' programmes.
They could play with me and my emotions because my name is Kaul.
And not Mr Khan.
I saw the trailer of this fabulous movie, which
must do good business at the box office. There was not even a hint that terror
is bad and it is worse if it is perpetuated in the name of a religion that
self-congratulating and self-promo tingly calls itself as the "Religion of Peace". (Peace be upon
all its followers and all other creatures too.)
So you make a movie on the humiliation of taking
off shoes for a foreign police force that has decided not to allow another
9/11. The humiliation of taking off the shoes and the urge to show that you are
innocent is really too deep. But what about the humiliation of leaving your
home and hearth and wife and mother and father and relatives and the world? And
being forced to live in shabby tents, at the mercy of nincompoop leaders
encashing your misery and bribe-seeking babus? And seeing your daughters
growing up all too suddenly? And yet finding no place to hide your shame?
No KJ would ever come forward to make a movie, a
telling and spine-chilling narration on the celluloid, of five-year-old Seema,
who saw her parents and brother being slaughtered by a butcher's knife in Doda.
Because her dad was not Mr Khan. He was one Mr Kaul.
Sorry, Mr
Kaul and your entire ilk. I can't help you.
It's not fashionable to side with those who are
Kauls. And Rainas. And Bhatts. Dismissively called KPs. KPs means Kashmiri
Pandits. You see, they are a bunch of communalists. They were the agents of one
Mr Jagmohan who actually planned their exodus so that the Khans can be blamed
falsely! In fact, a movie can be made on how these evil KPs conspired their own
exile to give a bad name to the loving and affectionate Khan brothers of the
valley!
To voice the woes of Kauls is sinful. The right
course to get counted in the lists of the Prime Minister's banquets and the
President's parties is to announce from the roof top: hey, ladies and
gentlemen, I am Mr Khan.
The biggest apartheid the state observes is to
exclude those who cry for Kauls, wear the colours of Ayodhya, love the wisdom
of our civilizational heritage, dare to assert as Hindus in a land which is known
as Hindustan and struggle to live with dignity as Kauls. They are out and
exiled. You can see any list of honours and invites to summits and late-evening
gala parties to toast a new brand. All that the Kauls are allowed is a space at
Jantar Mantar: shout, weep and go back to your tents after a tiring
demonstration.
Mr Kaul, you have the wrong name. A dozen KJs
would fly to take you atop the glory-posts and gardens of sympathies if only
you accept to wear a Khan name and love a Sunita, Pranita, Komal or a Kamini
instead. Well, here you have a sweetheart in Mandira. That goes well with the
story.
And you pegged the movie plot on autism.
I wept. It was too much. I wept as a father of a
son who needed a story as an Indian. Who cares for his autistic son, his
relationship with the western world, his love affair with a young sweet
something as a human, as someone whose heart goes beyond being a Hindu, a
Muslim or some proselytizing Vatican-centric aggressive soul. Not the one who
would declare in newspaper interviews: "I think I am an ambassador for
Islam".
Shah Rukh is Shah Rukh, not because he is an
ambassador for Islam. If that was true, he could have found a room in Deoband.
Fine enough. But he became a heartthrob and a famous star because he is a great
actor. He owes everything he has to Indians and not just to Muslims. We love
him not because he is some Mr Khan. We love him because he has portrayed the
dreams, aspirations, pains, anguish and ups and downs of our daily life. As an
Indian. As one of us.
If he wants to use our goodwill and love for
strengthening his image as an ambassador for Islam, will we have to think to
put up an ambassador for Hindus as well? That, at least to me, would be
unacceptable because I trust everyone: a Khan or a Kaul or a Singh or a Victor.
Who represents India represents us all too, including Hindus. My best
ambassadorship would be an ambassadorship for the tricolour and not for
anything else because I see my Ram and Dharma in that. I don't think even an
Amitabh or a Hrithik would ever think in terms of what Shah Rukh has chosen for
himself. But shouldn't these big, tall, successful Indians who wear Hindu names
make a movie on why Kauls were ousted?
Why Godhra occurred in the first place?
Why nobody, yes, not a single Muslim, comes forward to take up the cause of the
exiled and killed and contemptuously marginalized Kauls whereas every Muslim
complainant would have essentially a Hindu advocate to take on Hindus as
fiercely as he can?
If you are Mr Khan and were found dead on the
railway tracks, the entire nation would be shaken. And he was also a Rizwan.
May be just a coincidence that our Mr Khan in the movie is also a Rizwan.
Rizwan's death saw the police commissioner punished and cover stories written
by missionary writers.
But if you are a Sharma or a Kaul and happened to love
an Ameena Yusuf in Srinagar, you would soon find your corpse inside the police
thana and NONE, not even a small-time local paper, would find it worthwhile to
waste a column on you. No police constable would be asked to explain how a
wrongly detained person was found dead in police custody. Because the lover
found dead inside a police thana was not Mr Khan.
No KJ would ever come forward to make a movie on
'My name is Kaul. And I am terror-struck by Khans.'
Give me back my identity as an Indian, Mr Khan
and I would have no problem even wearing your name and appreciating the tender
love of an autistic son.
ತನ್ನ ಅಭದ್ರತೆಯ ಬಗ್ಗೆ ಮಾತನಾಡುವ ಶಾರೂಖ ಖಾನ್ ಗೊ೦ದು ಪ್ರಶ್ನೆ....ಈ ಕೌಲ್ ಎ೦ಬ ವ್ಯಕ್ತಿಯ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿದೆಯಾ ನಿನಗೆ...?
ತನ್ನ ಅಭದ್ರತೆಯ ಬಗ್ಗೆ ಮಾತನಾಡುವ ಶಾರೂಖ ಖಾನ್ ಗೊ೦ದು ಪ್ರಶ್ನೆ....ಈ ಕೌಲ್ ಎ೦ಬ ವ್ಯಕ್ತಿಯ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿದೆಯಾ ನಿನಗೆ...?
No comments:
Post a Comment